Posts

ಕಲಿಕಾ ಚೇತರಿಕೆ ಮೇಳ ಉಪಕ್ರಮ ದಿನಾಂಕ 25.08.2022 ಸ್ಥಳ : GMPS ರಾವೂರ..

Image
ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಮಾಧ್ಯಮದ ಒಂದನೇ ತರಗತಿಯ ಮಕ್ಕಳಿಂದ ಕಲಿಕಾ ಚೇತರಿಕೆ ಮೇಳದ ಉಪಕ್ರಮದಲ್ಲಿ ಕಲಿಕಾಫಲಕ್ಕೆ ಸಂಬಂಧಿಸಿದಂತೆ ಕಲಿಕಾ ಉಪಕರಣಗಳ ತಯಾರಿಕೆ ಮತ್ತು ವಿವರಣೆಯನ್ನು ನೀಡಿದ ಸಂದರ್ಭದಲ್ಲಿ ಮಾನ್ಯ ಉಪ ನಿರ್ದೇಶಕರು ಶಿಕ್ಷಣ ಇಲಾಖೆ ಕಲ್ಬುರ್ಗಿ , ಡಯಟ್ ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಿತ್ತಾಪುರ, ಕ್ಷೇತ್ರ ಸಮನ್ವಯಾಧಿಕಾರಿಗಳು ಚಿತ್ತಾಪುರ, ಸಮೂಹ ಸಂಪನ್ಮೂಲ ವ್ಯಕ್ತಿಗಳು ರಾವೂರ ಕ್ಲಸ್ಟರ್.. ಇವರುಗಳು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.ಅಲ್ಲದೆ ಪ್ರತಿಭೆ  ಕಂಡು ಪ್ರಶಂಸೆಯನ್ನು ವ್ಯಕ್ತಪಡಿಸಿದರು.....

ಓದುವ ಆಂದೋಲನ ಕಾರ್ಯಕ್ರಮ ದಿನಾಂಕ 01/01/2022 ರಿಂದ 10/01/2022 (14 ವಾರಗಳ ಚಟುವಟಿಕೆಗಳು)

Image
ಓದುವ ಆಂದೋಲನ ಕಾರ್ಯಕ್ರಮ ದಿನಾಂಕ 01/01/2022 ರಿಂದ 10/04/2022 ಸರಕಾರಿ ಮಾದರಿ  ಪ್ರಾಥಮಿಕ ಶಾಲೆ (ಆಂಗ್ಲ ಮಾಧ್ಯಮ) ರಾವೂರ  ತಾ// ಚಿತ್ತಾಪೂರ.ಜಿ// ಕಲಬುರ್ಗಿ..  

Assignment no. 2 :- ನಲಿ-ಕಲಿ ಪೂರಕ ಚಟುವಟಿಕೆಗಳು

Image

Assignment no. 1 :- ನಾವು ಬೋಧಿಸುತ್ತಿರುವ ವಿಷಯಗಳ ಪರಿಕಲ್ಪನೆ ಆದರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ/ವಿಡಿಯೋ ವಿವರ

Image

Assignment no. 7 :- 20 rhymes

Image
20 English Rhymes - : 01: Five little monkeys : : 02 : The Wheels of the Bus go:: : 03 : Dustbin -Use me : : 04 : Colors : : 05 : Hickory Dickory Dock : : 06 : Pitter Patter Raindrops : : 07 : My school : : 08 : Number one, touch your tongue :: : 09 : Hop a little, jump a little : : 10 : If I met a crow : : 11 : We are the sheep : : 12 : Pumpkin : : 13 : Ba Ba Blackship : 14 :Food : : 15 : Dress : 16: Early to bed 17 : Baby beds   18: sports and games     :19 :  Wash your hands   20 : Monkey song

Assignment No : 3. ಪ್ರತಿ ದಿನ ತಮ್ಮ ತರಗತಿಯ 3 ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ಸಂಪರ್ಕ ಮಾಡಿದ ವಿವರ.

Image

Assignment No : 5 ತಮ್ಮ ಜ್ಞಾನದ ಅಭಿವೃದ್ಧಿಗಾಗಿ ಅಂತರ್ಜಾಲದಲ್ಲಿ ವೀಕ್ಷಿಸಿದ 20 ವಿಡಿಯೋಗಳ ವಿವರ

Image